15 ಸಾವಿರ ರೂ. ಆಸೆಗೆ ತಲೆ ಬೋಳಿಸಿಕೊಂಡ ಮಹಿಳೆಯರು
ಚೆನ್ನೈ: ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಸರ್ಕಾರಿ ಯೋಜನೆಯ ಹೆಸರಿನಲ್ಲಿ ನಡೆದ ವಿಚಿತ್ರ ವಂಚನೆಗೆ ಮೂವರು ಮಹಿಳೆಯರು ಬಲಿಯಾಗಿದ್ದಾರೆ. ಸೋಂಕು ತಗುಲದಂತೆ ತಲೆ ಬೋಳಿಸಿಕೊಂಡರೆ ₹15 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತದೆ ಎಂದು ನಂಬಿಸಿ ದುಷ್ಕರ್ಮಿಯೊಬ್ಬ ಮೂವರು ಮಹಿಳೆಯರ ತಲೆ ಬೋಳಿಸಿರುವ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರಿಗೆ ಕರೆ ಮಾಡಿದ ವ್ಯಕ್ತಿ ತಾನು ಸರ್ಕಾರಿ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ. ಮಹಿಳೆಯ ಹೆಸರು ಹಾಗೂ ಕುಟುಂಬದ ಸದಸ್ಯರ ವಿವರಗಳನ್ನು ಹೇಳಿ ಅವರ ವಿಶ್ವಾಸಗಳಿಸಿದ್ದ ಆತ, ಕೋವಿಡ್-19 ರೀತಿಯ ಹೊಸ ಸಾಂಕ್ರಾಮಿಕ ರೋಗವೊಂದು … Continue reading 15 ಸಾವಿರ ರೂ. ಆಸೆಗೆ ತಲೆ ಬೋಳಿಸಿಕೊಂಡ ಮಹಿಳೆಯರು
Copy and paste this URL into your WordPress site to embed
Copy and paste this code into your site to embed