‘ಬರ್ತ್‌ಡೇ ಗಿಫ್ಟ್’ ಎಂದೇ ವಿಡಿಯೊ ಕಾಲ್‌ನಲ್ಲೇ ನೇಣಿಗೆ ಶರಣಾದ ಮಹಿಳೆ
ಹೈದರಾಬಾದ್: ಹೋಟೆಲ್ ಕೊಠಡಿಯಲ್ಲಿ ಸ್ನೇಹಿತನೊಂದಿಗೆ ವಿಡಿಯೊ ಕರೆ ಮಾತನಾಡುತ್ತಿದ್ದಾಗಲೇ 26 ವರ್ಷದ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನ ಲಂಗರ್ ಹೌಜ್ ಪ್ರದೇಶದಲ್ಲಿ ನಡೆದಿದ್ದು, ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ. ಮೃತರನ್ನು ಅಲ್ವಾಲ್ ನಿವಾಸಿ ರೇಣುಕಾ ಎಂದು ಗುರುತಿಸಲಾಗಿದೆ. ಬುಧವಾರ ಬೆಳಗ್ಗೆ 3 ಗಂಟೆಯ ಸುಮಾರಿಗೆ ಶೇಖ್ ಎಂಬ ವ್ಯಕ್ತಿಯೊಂದಿಗೆ ಲಂಗರ್ ಹೌಜ್‌ನ ಹೋಟೆಲ್‌ಗೆ ರೇಣುಕಾ ಬಂದಿದ್ದಾಳೆ. ಇಬ್ಬರೂ ಹೋಟೆಲ್‌ನಲ್ಲಿ ಊಟ ಮಾಡಿದ್ದು, ಗುರುವಾರ ರಾತ್ರಿ ಸುಮಾರು 10.30ರ ಸುಮಾರಿಗೆ ಶೇಖ್ ಹೋಟೆಲ್‌ನಿಂದ ಹೊರಟಿದ್ದಾನೆ. ಆದರೆ ರೇಣುಕಾ … Continue reading ‘ಬರ್ತ್‌ಡೇ ಗಿಫ್ಟ್’ ಎಂದೇ ವಿಡಿಯೊ ಕಾಲ್‌ನಲ್ಲೇ ನೇಣಿಗೆ ಶರಣಾದ ಮಹಿಳೆ
Copy and paste this URL into your WordPress site to embed
Copy and paste this code into your site to embed