ತಿಮ್ಮಪ್ಪನಿಗೆ 121 ಕೆ.ಜಿ. ಚಿನ್ನ ಕೊಟ್ಟ ವರ್ಧಮಾನ್ ಜೈನ್ ಯಾರು?

ಚೆನ್ನೈ: ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಗೆ 206 ಕೋಟಿ ರೂ. ಮೌಲ್ಯದ 121 ಕೆ.ಜಿ. ಚಿನ್ನಾಭರಣಗಳನ್ನು ಸಮರ್ಪಿಸಿರುವ ಉದ್ಯಮಿ ವರ್ಧಮಾನ್ ಜೈನ್ ಇದೀಗ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಉದ್ಯಮಿಯಾಗಿ ಮಾತ್ರವಲ್ಲದೆ, ಆರೋಗ್ಯ ಸೇವಾ ತಂತ್ರಜ್ಞಾನ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿರುವ ಅವರು, ‘ಆಕ್ಸೆಸ್ ಹೆಲ್ತ್‌ಕೇರ್’ ಸಂಸ್ಥೆಯ ಸಂಸ್ಥಾಪಕ ಹಾಗೂ ಉಪಾಧ್ಯಕ್ಷರಾಗಿದ್ದಾರೆ. ಡೆಲ್‌ನಿಂದ ಉದ್ಯಮಶೀಲತೆಯವರೆಗೆ: ವರ್ಧಮಾನ್ ಜೈನ್ ಅವರ ವೃತ್ತಿಜೀವನದ ಆರಂಭಿಕ ಹಂತದಲ್ಲಿ ಡೆಲ್ ಸಂಸ್ಥೆಯೊಂದಿಗೆ ಮಹತ್ವದ ಜವಾಬ್ದಾರಿ ನಿರ್ವಹಿಸಿದ್ದಾರೆ. ಡೆಲ್ ಸರ್ವಿಸಸ್‌ನ ಜಾಗತಿಕ ಬಿಪಿಒ ವಿಭಾಗದ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಅವರು, … Continue reading ತಿಮ್ಮಪ್ಪನಿಗೆ 121 ಕೆ.ಜಿ. ಚಿನ್ನ ಕೊಟ್ಟ ವರ್ಧಮಾನ್ ಜೈನ್ ಯಾರು?