ಹೊಸ CM ಯಾರು? ಮೇ 9ಕ್ಕೆ ಪ್ರಮಾಣ ವಚನ ಕುತೂಹಲ
ಬಿಜೆಪಿ ರಾಜ್ಯಾಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಘೋಷಣೆ; ರಾಜಕೀಯ ಚಟುವಟಿಕೆಗಳು ವೇಗ ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಬಳಿಕ ಹೊಸ ಸರ್ಕಾರ ರಚನೆಗೆ ಸಿದ್ಧತೆಗಳು ವೇಗ ಪಡೆದಿವೆ. ಈ ನಡುವೆ, ಸಮಿಕ್ ಭಟ್ಟಾಚಾರ್ಯ ಅವರು ಮಹತ್ವದ ಮಾಹಿತಿ ನೀಡಿದ್ದು, ರಾಜ್ಯದ ನೂತನ ಮುಖ್ಯಮಂತ್ರಿಯ ಪ್ರಮಾಣ ವಚನ ಸ್ವೀಕಾರ ಸಮಾರಂಭ ಮೇ 9ರಂದು ನಡೆಯಲಿದೆ ಎಂದು ತಿಳಿಸಿದ್ದಾರೆ. ಚುನಾವಣಾ ಫಲಿತಾಂಶಗಳು ರಾಜ್ಯ ರಾಜಕೀಯದಲ್ಲಿ ದೊಡ್ಡ ಬದಲಾವಣೆಯನ್ನು ಸೂಚಿಸುತ್ತಿರುವ ಹಿನ್ನೆಲೆ, ಹೊಸ ಸರ್ಕಾರದ ರಚನೆ ಕುರಿತಾಗಿ ರಾಜಕೀಯ ವಲಯದಲ್ಲಿ … Continue reading ಹೊಸ CM ಯಾರು? ಮೇ 9ಕ್ಕೆ ಪ್ರಮಾಣ ವಚನ ಕುತೂಹಲ
Copy and paste this URL into your WordPress site to embed
Copy and paste this code into your site to embed