ಸುವೇಂದು ಸಚಿವ ಸಂಪುಟ ವಿಸ್ತರಣೆ: 35 ಸಚಿವರ ಪ್ರಮಾಣ ವಚನ

ಪಶ್ಚಿಮ ಬಂಗಾಳ ಸಚಿವ ಸಂಪುಟ ವಿಸ್ತರಣೆ: 35 ಹೊಸ ಸಚಿವರ ಸೇರ್ಪಡೆ, ಒಟ್ಟು ಬಲ 41ಕ್ಕೆ ಕೋಲ್ಕತ್ತಾ: ಪಶ್ಚಿಮ ಬಂಗಾಳ ಸರ್ಕಾರದಲ್ಲಿ ಸೋಮವಾರ ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದ್ದು, ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಸಚಿವ ಸಂಪುಟಕ್ಕೆ 35 ಹೊಸ ಸಚಿವರನ್ನು ಸೇರಿಸಿಕೊಳ್ಳುವ ಮೂಲಕ ಭಾರೀ ಪ್ರಮಾಣದ ವಿಸ್ತರಣೆ ಮಾಡಲಾಗಿದೆ. ಕೋಲ್ಕತ್ತಾದ ಲೋಕಭವನದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ರಾಜ್ಯಪಾಲ ಆರ್.ಎನ್. ರವಿ ಅವರು ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. ಈ ವಿಸ್ತರಣೆಯೊಂದಿಗೆ ರಾಜ್ಯ ಸಚಿವ ಸಂಪುಟದ … Continue reading ಸುವೇಂದು ಸಚಿವ ಸಂಪುಟ ವಿಸ್ತರಣೆ: 35 ಸಚಿವರ ಪ್ರಮಾಣ ವಚನ