FATF ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ ಮೊದಲ ಭಾರತೀಯ ವಿವೇಕ್
ಹಣ ವರ್ಗಾವಣೆ ಮತ್ತು ಭಯೋತ್ಪಾದಕ ಹಣಕಾಸು ತಡೆಗೆ ಜಾಗತಿಕ ಮಾನದಂಡ ರೂಪಿಸುವ FATF ಸಂಸ್ಥೆಯ ಉಪಾಧ್ಯಕ್ಷರಾಗಿ ಭಾರತೀಯ ಆಡಳಿತ ಸೇವೆಯ ಅಧಿಕಾರಿ ವಿವೇಕ್ ಅಗರ್ವಾಲ್ ಆಯ್ಕೆಯಾಗಿದ್ದಾರೆ. FATF ಉಪಾಧ್ಯಕ್ಷ ಸ್ಥಾನವನ್ನು ಭಾರತ ಮೊದಲ ಬಾರಿಗೆ ಅಲಂಕರಿಸುತ್ತಿರುವುದು ದೇಶಕ್ಕೆ ಮಹತ್ವದ ಸಾಧನೆಯಾಗಿದೆ. ನವದೆಹಲಿ: ಹಣ ವರ್ಗಾವಣೆ (Money Laundering) ಹಾಗೂ ಭಯೋತ್ಪಾದಕ ಹಣಕಾಸು (Terror Financing) ವಿರುದ್ಧದ ಜಾಗತಿಕ ಹೋರಾಟದಲ್ಲಿ ಭಾರತದ ಪಾತ್ರಕ್ಕೆ ಮಹತ್ವದ ಮನ್ನಣೆ ದೊರೆತಿದ್ದು, ಭಾರತೀಯ ಆಡಳಿತ ಸೇವೆಯ ಹಿರಿಯ ಅಧಿಕಾರಿ ಹಾಗೂ ಕೇಂದ್ರ ಸಂಸ್ಕೃತಿ … Continue reading FATF ಉಪಾಧ್ಯಕ್ಷ ಸ್ಥಾನ ಅಲಂಕರಿಸಿದ ಮೊದಲ ಭಾರತೀಯ ವಿವೇಕ್
Copy and paste this URL into your WordPress site to embed
Copy and paste this code into your site to embed