‘ನೀವೇ ಯೋಚಿಸಿ…’; ಜಾರಕಿಹೊಳಿ ಇ.ಡಿ. ದಾಳಿ ಬಗ್ಗೆ ಮಲ್ಯ ಪೋಸ್ಟ್ ವೈರಲ್
ಹುಬ್ಬಳ್ಳಿ: ಕರ್ನಾಟಕ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ನಡೆಸಿದ ದಾಳಿಯನ್ನು ಉದ್ಯಮಿ ಹಾಗೂ ಮದ್ಯದ ದೊರೆ ವಿಜಯ ಮಲ್ಯ ಖಂಡಿಸಿದ್ದಾರೆ. ಈ ಕುರಿತು ಶನಿವಾರ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ವಿಜಯ ಮಲ್ಯ, ಇ.ಡಿ. ದಾಳಿಯು ಸತೀಶ್ ಜಾರಕಿಹೊಳಿ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಪ್ರಯತ್ನವಾಗಿದೆ ಎಂದು ಟೀಕಿಸಿದ್ದಾರೆ. ‘ಇದು ಜಾರಕಿಹೊಳಿ ಅವರ ವ್ಯಕ್ತಿತ್ವದ ಹರಣ. ಇಂತಹ ಪದ್ಧತಿ ಬೇರೆ ಯಾವುದೇ ದೇಶದಲ್ಲೂ ನಡೆಯುವುದಿಲ್ಲ’ ಎಂದು ಅವರು ಹೇಳಿದ್ದಾರೆ. … Continue reading ‘ನೀವೇ ಯೋಚಿಸಿ…’; ಜಾರಕಿಹೊಳಿ ಇ.ಡಿ. ದಾಳಿ ಬಗ್ಗೆ ಮಲ್ಯ ಪೋಸ್ಟ್ ವೈರಲ್
Copy and paste this URL into your WordPress site to embed
Copy and paste this code into your site to embed