ವಿಧಾನಸಭೆಯಲ್ಲಿ ವಿಜಯ್ ಅಬ್ಬರ: ವೈರಲ್ ಆಯ್ತು ‘ಕುಟ್ಟಿ ಕಥೆ’ Video
ತಮಿಳುನಾಡು ವಿಧಾನಸಭೆಯ ಮೊದಲ ಭಾಷಣದಲ್ಲೇ ಮಿಂಚಿದ ವಿಜಯ್; NEET ವಿರೋಧ, ದ್ವಿಭಾಷಾ ನೀತಿಗೆ ಬೆಂಬಲ ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣಕ್ಕೆ ಧನ್ಯವಾದ ಸಲ್ಲಿಸುವ ವೇಳೆ ತಮ್ಮ ಮೊದಲ ವಿವರವಾದ ಭಾಷಣ ಮಾಡಿದ ತಮಿಳಗ ವೆಟ್ರಿ ಕಳಗಂ (TVK) ಸಂಸ್ಥಾಪಕ ಹಾಗೂ ನಟ-ರಾಜಕಾರಣಿ ವಿಜಯ್ ಆಡಳಿತಾರೂಢ ಡಿಎಂಕೆ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ವಿಧಾನಸಭೆಯಲ್ಲಿ ಮಾತನಾಡಿದ ವಿಜಯ್, ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವ TASMAC ಮದ್ಯ ಮಾರಾಟ ಸಂಸ್ಥೆಯ ಆದಾಯ ಹಾಗೂ ಪಕ್ಷದ ನಿಧಿ ಸಂಗ್ರಹದಲ್ಲಿ ಭ್ರಷ್ಟಾಚಾರ … Continue reading ವಿಧಾನಸಭೆಯಲ್ಲಿ ವಿಜಯ್ ಅಬ್ಬರ: ವೈರಲ್ ಆಯ್ತು ‘ಕುಟ್ಟಿ ಕಥೆ’ Video
Copy and paste this URL into your WordPress site to embed
Copy and paste this code into your site to embed