34 ವರ್ಷಗಳ ಬಳಿಕ ಬಂದ ತೀರ್ಪು: ನಡೆಯಲಾಗದ 84ರ ವೃದ್ಧ ದೋಷಿ
ಪಾಟ್ನಾ: ಬಿಹಾರದ ವೈಶಾಲಿ ಜಿಲ್ಲೆಯ ಹಳ್ಳಿಯೊಂದರಲ್ಲಿ 34 ವರ್ಷಗಳ ಹಿಂದೆ ನಡೆದಿದ್ದ ಭೀಕರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ನ್ಯಾಯಾಲಯವೊಂದು ಮಹತ್ವದ ತೀರ್ಪು ನೀಡಿದೆ. ಈ ಸುದೀರ್ಘ ಕಾನೂನು ಹೋರಾಟದ ನಡುವೆ ಪ್ರಕರಣದ ಐದು ಜನ ಆರೋಪಿಗಳ ಪೈಕಿ ನಾಲ್ವರು ಕಾಲವಾಗಿದ್ದು, ಸದ್ಯ ಬದುಕುಳಿದಿರುವ ಏಕೈಕ 84 ವರ್ಷದ ವೃದ್ಧ ದೀಪ್ ರಾಯ್ ಎಂಬುವವರನ್ನು ನ್ಯಾಯಾಲಯ ಅಪರಾಧಿ ಎಂದು ಘೋಷಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್: ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವ ವೃದ್ಧ ದೀಪ್ ರಾಯ್ ಅವರನ್ನು ಇಬ್ಬರು … Continue reading 34 ವರ್ಷಗಳ ಬಳಿಕ ಬಂದ ತೀರ್ಪು: ನಡೆಯಲಾಗದ 84ರ ವೃದ್ಧ ದೋಷಿ
Copy and paste this URL into your WordPress site to embed
Copy and paste this code into your site to embed