‘ಒಂದು ಮಿಲಿಯನ್ ಆನೆಗಳ ಭೂಮಿ’ಯಲ್ಲಿ ಈಗ 800ಕ್ಕೂ ಕಡಿಮೆ! ಲಾವೋಸ್ ಆನೆಗಳ ರಕ್ಷಣೆಗೆ ವನತಾರಾ ನೆರವು
ಲುವಾಂಗ್ ಪ್ರಬಾಂಗ್: ಲಾವೋಸ್‌ನಲ್ಲಿ ಆನೆಗಳ ಕಲ್ಯಾಣ, ವಿಶೇಷ ಪಶುವೈದ್ಯಕೀಯ ಆರೈಕೆ ಮತ್ತು ಸಂರಕ್ಷಣೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ʻಮಂಡಲಾವೊ ಎಲಿಫೆಂಟ್ ಕನ್ಸರ್ವೇಶನ್’ ಮತ್ತು ಭಾರತದ ಗುಜರಾತ್ ಮೂಲದ ಜಾಗತಿಕ ವನ್ಯಜೀವಿ ಸಂರಕ್ಷಣಾ ಸಂಸ್ಥೆಯಾದ ʻವನತಾರಾʼ ಇಂದು ಮಹತ್ವದ ಜಂಟಿ ಕಾರ್ಯಕ್ರಮವನ್ನು ಘೋಷಿಸಿವೆ. ಉಭಯ ಸಂಸ್ಥೆಗಳ ನಡುವೆ ಅಧಿಕೃತವಾಗಿ ಒಡಂಬಡಿಕೆ (ಎಂಒಯು) ಸಹಿ ಹಾಕಲಾಗಿದೆ. ಲಾವೋಸ್‌ನ ಆನೆಗಳ ಪ್ರಸ್ತುತ ಸ್ಥಿತಿಗತಿ: ಒಂದು ಕಾಲದಲ್ಲಿ “ಒಂದು ಮಿಲಿಯನ್ ಆನೆಗಳ ಭೂಮಿ” ಎಂದೇ ಖ್ಯಾತಿ ಪಡೆದಿದ್ದ ಲಾವೋಸ್‌ನಲ್ಲಿ, ಪ್ರಸ್ತುತ ಅಂದಾಜು 400 ಕಾಡು … Continue reading ‘ಒಂದು ಮಿಲಿಯನ್ ಆನೆಗಳ ಭೂಮಿ’ಯಲ್ಲಿ ಈಗ 800ಕ್ಕೂ ಕಡಿಮೆ! ಲಾವೋಸ್ ಆನೆಗಳ ರಕ್ಷಣೆಗೆ ವನತಾರಾ ನೆರವು
Copy and paste this URL into your WordPress site to embed
Copy and paste this code into your site to embed