ವಂದೇ ಮಾತರಂ – ಗಾಂಧೀಜಿ ವಿರುದ್ಧ ಪ್ರಕರಣ ದಾಖಲಿಸಿ: ಖರ್ಗೆ ಸವಾಲು
ಪಣಜಿ: ಕರ್ನಾಟಕ ವಿಧಾನಸಭೆಗೆ ನಾನು ಮೊಟ್ಟ ಮೊದಲ ಬಾರಿ ಆಯ್ಕೆಯಾದಾಗ ಇಂದಿನ ಕೇಂದ್ರ ಗೃಹ ಸಚಿವ ಅಮಿತ್ ಶಾ ಇನ್ನೂ ಮಗುವಾಗಿದ್ದರು. ಇದರಿಂದಾಗಿ ನನಗೆ ಮತ್ತು ನಮ್ಮ ಪಕ್ಷಕ್ಕೆ ಬಿಜೆಪಿಯವರು ದೇಶ ಭಕ್ತಿಯ ಪಾಠ ಕಲಿಸಿಕೊಡುವ ಅಗತ್ಯವಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವ ಶಾ ವಿರುದ್ಧ ವಾಗ್ದಾಳಿ ನಡೆಸಿದರು. ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು, `ಮಹಾತ್ಮ ಗಾಂಧಿ ಮತ್ತು ಜವಾಹರಲಾಲ್ ನೆಹರು ಅವರು ಐತಿಹಾಸಿಕವಾಗಿ ಹಾಡಿದ ಆವೃತ್ತಿಯನ್ನು ಪಕ್ಷ … Continue reading ವಂದೇ ಮಾತರಂ – ಗಾಂಧೀಜಿ ವಿರುದ್ಧ ಪ್ರಕರಣ ದಾಖಲಿಸಿ: ಖರ್ಗೆ ಸವಾಲು
Copy and paste this URL into your WordPress site to embed
Copy and paste this code into your site to embed