ಕೇರಳದ ಮರಿಯಾನೆಯ ಪ್ರಾಣ ಉಳಿಸಲು ವನತಾರಾ ಭರವಸೆಯ ಬೆಳಕು

ಜಾಮ್‌ ನಗರ: ಆಗಷ್ಟೇ ಕಣ್ಣು ಬಿಟ್ಟ ನವಜಾತ ಮರಿಯಾನೆ! ತಾಯಿ ಹಿಂಡಿನೊಂದಿಗೆ ನದಿ ದಾಟಿ ಹೋದಾಗ, ದಡದಲ್ಲೇ ಒಬ್ಬಂಟಿಯಾಗಿ ಉಳಿದುಹೋಗಿತ್ತು. ಹೇಗೋ ಕೇರಳದ ಅರಣ್ಯ ಸಿಬ್ಬಂದಿಯ ಕಣ್ಣಿಗೆ ಬಿದ್ದು, ಅವರ ಮಮತೆಯ ಮಡಿಲಲ್ಲಿ ಬೆಳೆದ 18 ತಿಂಗಳ ಈ ಪುಟ್ಟ ಆನೆಮರಿ, ಆಟವಾಡುವಾಗ ಬಿದ್ದು ಮುರಿದ ಮೂಳೆಗಳ ನೋವಿನಿಂದ ನರಳುತ್ತಾ ಸಾವು-ಬದುಕಿನ ನಡುವೆ ಹೋರಾಡುತ್ತಿದೆ. ಆದರೆ ಕತ್ತಲ ಹಾದಿಯಲ್ಲಿ ನರಳುತ್ತಿದ್ದ ಈ ಜೀವಕ್ಕೆ ಇದೀಗ ʻವನತಾರಾʼ ಭರವಸೆಯ ಬೆಳಕಾಗಿ ಧಾವಿಸಿದೆ. ಮರಿಯಾನೆ ಮಾಯಾ ಕಳೆದ 18 ತಿಂಗಳುಗಳ … Continue reading ಕೇರಳದ ಮರಿಯಾನೆಯ ಪ್ರಾಣ ಉಳಿಸಲು ವನತಾರಾ ಭರವಸೆಯ ಬೆಳಕು