UPಯಲ್ಲಿ ಏಪ್ರಿಲ್ 1 ರಿಂದ ಮೊಟ್ಟೆ ಮೇಲೆ Expiry Date ಕಡ್ಡಾಯ

ಲಖ್ನೋ: ಉತ್ತರ ಪ್ರದೇಶ ಸರ್ಕಾರವು ಗ್ರಾಹಕರ ಆರೋಗ್ಯ ಮತ್ತು ಆಹಾರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮಹತ್ವದ ನಿರ್ಧಾರ ಕೈಗೊಂಡಿದೆ. 2026ರ ಏಪ್ರಿಲ್ 1ರಿಂದ ರಾಜ್ಯದಲ್ಲಿ ಮಾರಾಟವಾಗುವ ಪ್ರತಿಯೊಂದು ಮೊಟ್ಟೆಯ ಮೇಲೂ ಅದರ ಉತ್ಪಾದನಾ ದಿನಾಂಕ (Laying Date) ಮತ್ತು ಮುಕ್ತಾಯ ದಿನಾಂಕ (Expiry Date) ಮುದ್ರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಕ್ರಮವು ಆಹಾರದ ಗುಣಮಟ್ಟ ಮತ್ತು ತಾಜಾತನವನ್ನು ಖಚಿತಪಡಿಸಲು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏನು ಹೊಸ ನಿಯಮ?: ಪ್ರತಿಯೊಂದು ಮೊಟ್ಟೆಯ ಮೇಲೂ ಉತ್ಪಾದನಾ ದಿನಾಂಕ ಮತ್ತು ಎಕ್ಸ್‌ಪೈರಿ ದಿನಾಂಕ … Continue reading UPಯಲ್ಲಿ ಏಪ್ರಿಲ್ 1 ರಿಂದ ಮೊಟ್ಟೆ ಮೇಲೆ Expiry Date ಕಡ್ಡಾಯ