UPSC ಮೊದಲ ಬಾರಿಗೆ ಪ್ರಿಲಿಮ್ಸ್ ತಾತ್ಕಾಲಿಕ ಉತ್ತರ ಕೀ ಬಿಡುಗಡೆ
ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಐತಿಹಾಸಿಕ ಬದಲಾವಣೆ; ತಕ್ಷಣ ಉತ್ತರ ಕೀ ಪ್ರಕಟಿಸಿದ UPSC ನವದೆಹಲಿ : ಕೇಂದ್ರ ಲೋಕಸೇವಾ ಆಯೋಗ (UPSC) ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆ (Civil Services Preliminary Examination – CSP) 2026ಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಂಡಿದೆ. ಮೊದಲ ಬಾರಿಗೆ ಪರೀಕ್ಷೆ ಮುಗಿದ ಕೆಲವೇ ದಿನಗಳಲ್ಲಿ ತಾತ್ಕಾಲಿಕ ಉತ್ತರ ಕೀಲಿಯನ್ನು ಬಿಡುಗಡೆ ಮಾಡಲಾಗಿದೆ. ಮೇ 24ರಂದು ನಡೆದ ನಾಗರಿಕ ಸೇವೆಗಳ ಪ್ರಿಲಿಮ್ಸ್ ಪರೀಕ್ಷೆಯ Paper-I ಮತ್ತು Paper-II ಉತ್ತರ ಕೀಗಳನ್ನು UPSC … Continue reading UPSC ಮೊದಲ ಬಾರಿಗೆ ಪ್ರಿಲಿಮ್ಸ್ ತಾತ್ಕಾಲಿಕ ಉತ್ತರ ಕೀ ಬಿಡುಗಡೆ
Copy and paste this URL into your WordPress site to embed
Copy and paste this code into your site to embed