UPIಗೆ 10 ವರ್ಷ: ಜಾಗತಿಕ ಡಿಜಿಟಲ್ ಪಾವತಿಗಳಲ್ಲಿ ಭಾರತದ ಮೇಲುಗೈ

ನವದೆಹಲಿ: ಭಾರತದಲ್ಲಿ ಡಿಜಿಟಲ್ ಪಾವತಿ ಕ್ರಾಂತಿಗೆ ನಾಂದಿ ಹಾಡಿದ UPI ತನ್ನ 10ನೇ ವರ್ಷವನ್ನು ಪೂರೈಸಿ ಜಾಗತಿಕ ಮಟ್ಟದಲ್ಲಿ ಅತಿದೊಡ್ಡ ನೈಜ-ಸಮಯದ ಪಾವತಿ ವೇದಿಕೆಯಾಗಿ ಹೊರಹೊಮ್ಮಿದೆ. 2016ರ ಏಪ್ರಿಲ್ 11ರಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮದಿಂದ (NPCI) ಪ್ರಾರಂಭಿಸಿದ ಈ ವ್ಯವಸ್ಥೆ, ಇಂದು ಭಾರತದ ಡಿಜಿಟಲ್ ಆರ್ಥಿಕತೆಯ ಪ್ರಮುಖ ಆಧಾರವಾಗಿದೆ. ಅದ್ಭುತ ಬೆಳವಣಿಗೆ: 2 ಕೋಟಿ ವಹಿವಾಟಿನಿಂದ 241 ಶತಕೋಟಿಗೆ : UPI ಪ್ರಾರಂಭವಾದ ಮೊದಲ ವರ್ಷದಲ್ಲಿ ಕೇವಲ 2 ಕೋಟಿ ವಹಿವಾಟುಗಳಷ್ಟಿದ್ದರೆ, 2025-26 ಹಣಕಾಸು ವರ್ಷದಲ್ಲಿ … Continue reading UPIಗೆ 10 ವರ್ಷ: ಜಾಗತಿಕ ಡಿಜಿಟಲ್ ಪಾವತಿಗಳಲ್ಲಿ ಭಾರತದ ಮೇಲುಗೈ