ಉತ್ತರಾಖಂಡ ರೈಲು ದುರಂತ: ಹಳಿತಪ್ಪಿದ ಉಜ್ಜೈನಿ ಎಕ್ಸ್‌ಪ್ರೆಸ್
ಉತ್ತರಾಖಂಡ ರಾಜ್ಯದ ಯೋಗ ನಗರಿ ಋಷಿಕೇಶ್ ರೈಲ್ವೆ ನಿಲ್ದಾಣ ಸಮೀಪದ ಖಾಂಡ್ ಗ್ರಾಮ ಪ್ರದೇಶದಲ್ಲಿ ಉಜ್ಜೈನಿ ಎಕ್ಸ್‌ಪ್ರೆಸ್ ರೈಲಿನ ಮೂರು ಬೋಗಿಗಳು ಹಳಿತಪ್ಪಿದ ಘಟನೆ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ನಿನ್ನೆ ರಾತ್ರಿ ಸಂಭವಿಸಿದ ಈ ಅಪಘಾತದ ನಂತರ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ರೈಲ್ವೆ ಅಧಿಕಾರಿಗಳ ಪ್ರಕಾರ, ಅಪಘಾತ ಸಂಭವಿಸಿದ ಸಮಯದಲ್ಲಿ ರೈಲಿನಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ. ಹೀಗಾಗಿ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದಂತಾಗಿದೆ. ಹಳಿತಪ್ಪಿದ ಬೋಗಿಗಳು ಪಾತಳಿಯಿಂದ ಹೊರಗೆ ಸರಿದಿರುವ ದೃಶ್ಯಗಳು ಬೆಳಗ್ಗೆ ಸಾಮಾಜಿಕ … Continue reading ಉತ್ತರಾಖಂಡ ರೈಲು ದುರಂತ: ಹಳಿತಪ್ಪಿದ ಉಜ್ಜೈನಿ ಎಕ್ಸ್‌ಪ್ರೆಸ್
Copy and paste this URL into your WordPress site to embed
Copy and paste this code into your site to embed