ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ‘ಟ್ರಂಪ್’ ಎಮ್ಮೆ: ಖರೀದಿ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

ಢಾಕಾ: ಅಮೆರಿಕ ಅಧ್ಯಕ್ಷರ ಹೆಸರುಗಳು ಜಾಗತಿಕ ರಾಜಕೀಯದಲ್ಲಿ ಸದಾ ಮುಂಚೂಣಿಯಲ್ಲಿರುತ್ತವೆ. ಆದ್ರೆ ಬಾಂಗ್ಲಾದೇಶದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರಿನ ಅಪರೂಪದ ಎಮ್ಮೆಯೊಂದು ಇಡೀ ದೇಶದ ಗಮನ ಸೆಳೆದಿದೆ. ತನ್ನ ವಿಶಿಷ್ಟ ನೋಟ ಹಾಗೂ ಭಾರೀ ಮೊತ್ತದ ವ್ಯಾಪಾರದಿಂದಾಗಿ ಈ ಎಮ್ಮೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವಿಪರೀತ ವೈರಲ್ ಆಗುತ್ತಿದ್ದು, ಸುದ್ದಿ ಮಾಧ್ಯಮಗಳಲ್ಲೂ ಸದ್ದು ಮಾಡುತ್ತಿದೆ. ಬಾಂಗ್ಲಾದೇಶದ ನಾರಾಯಣಗಂಜ್ ಜಿಲ್ಲೆಯ ಖಾಸಗಿ ಫಾರಂ ಒಂದರಲ್ಲಿ ಬೆಳೆಸಲಾಗಿರುವ ಈ ಎಮ್ಮೆ ನೋಡುಗರ ಕಣ್ಣು ಕೋರೈಸುವಂತಿದೆ. ಇದು ಅತ್ಯಂತ ಅಪರೂಪದ … Continue reading ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ‘ಟ್ರಂಪ್’ ಎಮ್ಮೆ: ಖರೀದಿ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!