ಭ್ರಷ್ಟಾಚಾರ: ಮಾಜಿ ಅಧ್ಯಕ್ಷನಿಗೆ ಶೂ ಹಾರ, ಮೊಟ್ಟೆ-ಟೊಮೆಟೊ ದಾಳಿ

ಮಾಜಿ ಪುರಸಭೆ ಅಧ್ಯಕ್ಷನಿಗೆ ಸಾರ್ವಜನಿಕ ಅವಮಾನ: ಭ್ರಷ್ಟಾಚಾರ ಆರೋಪದ ಬೆನ್ನಲ್ಲೇ ಟಿಎಂಸಿ ನಾಯಕನಿಗೆ ಶೂ ಹಾರ, ಮೊಟ್ಟೆ-ಟೊಮೆಟೊ ದಾಳಿ – ಟಿಎಂಸಿ ನಾಯಕನ ಅವಮಾನ ದೃಶ್ಯ ವೈರಲ್ ಕೋಲ್ಕತ್ತಾ: ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ತಾರಕೇಶ್ವರ ಪುರಸಭೆಯ ಮಾಜಿ ಅಧ್ಯಕ್ಷ ಹಾಗೂ ಹಿರಿಯ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಸಪನ್ ಸಮಂತ ಅವರನ್ನು ಸ್ಥಳೀಯ ನಿವಾಸಿಗಳು ಸಾರ್ವಜನಿಕವಾಗಿ ಅವಮಾನಿಸಿದ ಘಟನೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋಗಳ … Continue reading ಭ್ರಷ್ಟಾಚಾರ: ಮಾಜಿ ಅಧ್ಯಕ್ಷನಿಗೆ ಶೂ ಹಾರ, ಮೊಟ್ಟೆ-ಟೊಮೆಟೊ ದಾಳಿ