ನಾರಿಯರ ಸೀರೆ ಕೆಳಗೆ ಅವಿತ ಟಿಎಂಸಿ ಲೀಡರ್.. ಪೊಲೀಸರ ಕೈಗೆ ಸಿಕ್ಕಿಬಿದ್ದ; ಟಿಎಂಸಿ ಪಾಡು ಯಾರಿಗೂ ಬೇಡ!
ಪಶ್ಚಿಮ ಬಂಗಾಳದ ರಾಜಕೀಯ ಅಖಾಡದಲ್ಲಿ ಸದಾ ಒಂದಿಲ್ಲೊಂದು ವಿವಾದಗಳು ಸದ್ದು ಮಾಡುತ್ತಲೇ ಇರುತ್ತವೆ. ಆದರೆ ಹೌರಾದ ಉದಯನಾರಾಯಣಪುರದಲ್ಲಿ ಇತ್ತೀಚಿಗೆ ನಡೆದ ಘಟನೆ ಮಾತ್ರ ಇಡೀ ದೇಶದ ಗಮನ ಸೆಳೆದಿದೆ. ಭ್ರಷ್ಟಾಚಾರ ಮತ್ತು ಚುನಾವಣೋತ್ತರ ಹಿಂಸಾಚಾರದ ಆರೋಪ ಎದುರಿಸುತ್ತಿದ್ದ ತೃಣಮೂಲ ಕಾಂಗ್ರೆಸ್‌ನ ಸ್ಥಳೀಯ ಪ್ರಭಾವಿ ನಾಯಕ ಬ್ರಹ್ಮಾನಂದ ಚಕ್ರವರ್ತಿ, ಪೋಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಮಾಡಿದ ಉಪಾಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ತನಿಖಾಧಿಕಾರಿಗಳು ಆತನ ಮನೆಗೆ ದಾಳಿ ಮಾಡಿದಾಗ, ಬಂಧನದಿಂದ ಬಚಾವಾಗಲು ಈ ಮಹಾಶಯ ತನ್ನ … Continue reading ನಾರಿಯರ ಸೀರೆ ಕೆಳಗೆ ಅವಿತ ಟಿಎಂಸಿ ಲೀಡರ್.. ಪೊಲೀಸರ ಕೈಗೆ ಸಿಕ್ಕಿಬಿದ್ದ; ಟಿಎಂಸಿ ಪಾಡು ಯಾರಿಗೂ ಬೇಡ!
Copy and paste this URL into your WordPress site to embed
Copy and paste this code into your site to embed