ಸಿಮಿಲಿಪಾಲ್‌ನಲ್ಲಿ ಸಂಭ್ರಮ: ಜೀನತ್ ಹುಲಿಗೆ ನಾಲ್ಕು ಮರಿಗಳ ಜನನ

ಒಡಿಶಾದ ಹುಲಿ ಸಂರಕ್ಷಣೆಗೆ ಹೊಸ ಆಶಾಕಿರಣ: ತಡೋಬಾದಿಂದ ಬಂದ ‘ಜೀನತ್’ (Zeenat)ಗೆ ನಾಲ್ಕು ಮರಿಗಳು ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ಪ್ರಸಿದ್ಧ ಸಿಮಿಲಿಪಾಲ್ ಹುಲಿ ಅಭಯಾರಣ್ಯದಲ್ಲಿ ‘ಜೀನತ್’ (Zeenat) ಎಂಬ ಹುಲಿ ನಾಲ್ಕು ಮರಿಗಳಿಗೆ ಜನ್ಮ ನೀಡಿರುವುದು ವನ್ಯಜೀವಿ ಸಂರಕ್ಷಣಾ ವಲಯದಲ್ಲಿ ಸಂತಸ ಮೂಡಿಸಿದೆ. ತಾಯಿ ಮತ್ತು ಮರಿಗಳು ಆರೋಗ್ಯವಾಗಿವೆ ಎಂದು ಒಡಿಶಾ ರಾಜ್ಯ ಅರಣ್ಯ ಸಚಿವ ಗಣೇಶ್ ರಾಮ್ ಸಿಂಗ್ ಖುಂಟಿಯಾ ತಿಳಿಸಿದ್ದಾರೆ. ಅರಣ್ಯ ಇಲಾಖೆಯ ಮಾಹಿತಿ ಪ್ರಕಾರ, ನವಜಾತ ಮರಿಗಳು ಇನ್ನೂ ಅತ್ಯಂತ ಚಿಕ್ಕದಾಗಿದ್ದು, ಅವುಗಳ … Continue reading ಸಿಮಿಲಿಪಾಲ್‌ನಲ್ಲಿ ಸಂಭ್ರಮ: ಜೀನತ್ ಹುಲಿಗೆ ನಾಲ್ಕು ಮರಿಗಳ ಜನನ