1.31ಕೋಟಿ ಮಹಿಳೆಯರ ಖಾತೆಗೆ ₹5,000 ಜಮೆ ಮಾಡಿದ CM ಸ್ಟಾಲಿನ್!
ಮಹಿಳಾ ಸಬಲೀಕರಣಕ್ಕೆ ಸ್ಟಾಲಿನ್ ಸರ್ಕಾರದ ದೊಡ್ಡ ಹೆಜ್ಜೆ ಚೆನ್ನೈ: ವಿಧಾನಸಭೆ ಚುನಾವಣಾ ದಿನಾಂಕ ಘೋಷಣೆಗೆ ಕೆಲವೇ ದಿನಗಳು ಬಾಕಿಯಿರುವ ಸಂದರ್ಭದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮಹಿಳೆಯರಿಗೆ ಭಾರೀ ಆರ್ಥಿಕ ನೆರವು ಘೋಷಿಸಿದ್ದಾರೆ. ಸುಮಾರು 1.31 ಕೋಟಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಒಟ್ಟು ₹5,000 ನೇರವಾಗಿ ಜಮಾ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಮುಖ್ಯಮಂತ್ರಿ ಸ್ಟಾಲಿನ್, “ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಮುಂಗಡ ಹಣವಾಗಿ ₹3,000 ಹಾಗೂ ಬೇಸಿಗೆ ವಿಶೇಷ … Continue reading 1.31ಕೋಟಿ ಮಹಿಳೆಯರ ಖಾತೆಗೆ ₹5,000 ಜಮೆ ಮಾಡಿದ CM ಸ್ಟಾಲಿನ್!
Copy and paste this URL into your WordPress site to embed
Copy and paste this code into your site to embed