LIVE: ತಮಿಳುನಾಡು ಫಲಿತಾಂಶ 2026 – ಕ್ಷಣ ಕ್ಷಣದ ಲೈವ್ ಅಪ್ಡೇಟ್ಸ್

ತೀವ್ರ ಕುತೂಹಲ ಮೂಡಿಸಿರುವ ತಮಿಳುನಾಡು ವಿಧಾನಸಭೆ ಚುನಾವಣೆಯ ಮತ ಎಣಿಕೆ ಸೋಮವಾರ ಬೆಳಿಗ್ಗೆ ಆರಂಭವಾಗಿದೆ. ರಾಜ್ಯದ ರಾಜಕೀಯ ಭವಿಷ್ಯ ನಿರ್ಧರಿಸುವ ಈ ಪ್ರಕ್ರಿಯೆಗೆ ಭದ್ರತೆ ಮತ್ತು ಪಾರದರ್ಶಕತೆಗೆ ವಿಶೇಷ ಒತ್ತು ನೀಡಲಾಗಿದೆ. ರಾಜ್ಯದ 234 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ 234 ಎಣಿಕೆ ಕೊಠಡಿಗಳನ್ನು ಸಿದ್ಧಪಡಿಸಲಾಗಿದ್ದು, ಹೆಚ್ಚುವರಿಯಾಗಿ 240 ಕೊಠಡಿಗಳನ್ನು ವ್ಯವಸ್ಥೆ ಮಾಡಲಾಗಿದೆ. ಒಟ್ಟು 3,300 ಟೇಬಲ್‌ಗಳನ್ನು ಸಿದ್ಧಪಡಿಸಿ, ಸುಮಾರು 15,000 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದರಲ್ಲಿ 4,624 ಸೂಕ್ಷ್ಮ ವೀಕ್ಷಕರೂ ಸೇರಿದ್ದಾರೆ. ಭದ್ರತೆಗಾಗಿ ರಾಜ್ಯ ಪೊಲೀಸರು ಸೇರಿದಂತೆ … Continue reading LIVE: ತಮಿಳುನಾಡು ಫಲಿತಾಂಶ 2026 – ಕ್ಷಣ ಕ್ಷಣದ ಲೈವ್ ಅಪ್ಡೇಟ್ಸ್