ತಮಿಳುನಾಡು ಎಕ್ಸಿಟ್ ಪೋಲ್: DMK ಮೈತ್ರಿಕೂಟಕ್ಕೆ ಪಟ್ಟಾಭಿಷೇಕ
ತಮಿಳುನಾಡು ವಿಧಾನಸಭೆ ಚುನಾವಣೆಯ ಎಕ್ಸಿಟ್ ಪೋಲ್ ಫಲಿತಾಂಶ ಪ್ರಕಟವಾಗಿದ್ದು, ಬಹುತೇಕ ಸಮೀಕ್ಷೆಗಳು DMK ಮೈತ್ರಿಗೆ ಸ್ಪಷ್ಟ ಮುನ್ನಡೆಯನ್ನು ಸೂಚಿಸಿವೆ. ಒಟ್ಟು 234 ಸ್ಥಾನಗಳ ವಿಧಾನಸಭೆ ಸ್ಥಾನಗಳ ಪೈಕಿ ಸರ್ಕಾರ ರಚಿಸಲು 118 ಸ್ಥಾನಗಳ ಅಗತ್ಯವಿದೆ. NDTV–People Pulse ಸಮೀಕ್ಷೆಯ ಪ್ರಕಾರ, DMK ಮೈತ್ರಿಗೆ 125-145 ಸ್ಥಾನಗಳು ಸಿಗುವ ಸಾಧ್ಯತೆ ಇದೆ. AIADMK ಮೈತ್ರಿಗೆ 65-80 ಸ್ಥಾನಗಳು ದೊರೆಯಬಹುದು ಎಂದು ಅಂದಾಜಿಸಲಾಗಿದೆ. ನಟರ TVK ಪಕ್ಷಕ್ಕೆ 2-6 ಸ್ಥಾನಗಳು ಮತ್ತು ಇತರೆಗಳಿಗೆ 18-24 ಸ್ಥಾನಗಳು ಸಿಗುವ ನಿರೀಕ್ಷೆಯಿದೆ. Matrize … Continue reading ತಮಿಳುನಾಡು ಎಕ್ಸಿಟ್ ಪೋಲ್: DMK ಮೈತ್ರಿಕೂಟಕ್ಕೆ ಪಟ್ಟಾಭಿಷೇಕ
Copy and paste this URL into your WordPress site to embed
Copy and paste this code into your site to embed