‘ಗೃಹಿಣಿ’ ಪದಕ್ಕೆ ಹೊಸ ಅರ್ಥ ನೀಡಿದ ಸುಪ್ರೀಂ ಕೋರ್ಟ್
‘ಗೃಹಿಣಿಯರು ಕೇವಲ ಮನೆ ನೋಡಿಕೊಳ್ಳುವವರಲ್ಲ, ರಾಷ್ಟ್ರ ನಿರ್ಮಾಣಕಾರು, ಗೃಹಿಣಿಯರ ಸೇವೆಗೆ ತಿಂಗಳಿಗೆ ₹30 ಸಾವಿರ ಮೌಲ್ಯ – ಮೋಟಾರು ಅಪಘಾತ ಪರಿಹಾರಕ್ಕೆ ಹೊಸ ಮಾನದಂಡ, ಗೃಹ ಆರೈಕೆ ಸೇವೆಗಳಿಗೂ ಮೌಲ್ಯ ನವದೆಹಲಿ: ದೇಶದ ಲಕ್ಷಾಂತರ ಗೃಹಿಣಿಯರ ಕೊಡುಗೆಗೆ ಐತಿಹಾಸಿಕ ಮಾನ್ಯತೆ ನೀಡಿರುವ ಸುಪ್ರೀಂ ಕೋರ್ಟ್, ಮನೆ ಮತ್ತು ಕುಟುಂಬಕ್ಕಾಗಿ ದುಡಿಯುವ ಮಹಿಳೆಯರನ್ನು ಕೇವಲ “ಗೃಹಿಣಿಯರು” ಎಂದು ಕರೆಯುವುದು ಅವರ ಪಾತ್ರವನ್ನು ಕಡಿಮೆ ಅಂದಾಜು ಮಾಡಿದಂತಾಗುತ್ತದೆ ಎಂದು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಗೃಹಿಣಿಯರು ವಾಸ್ತವವಾಗಿ “ರಾಷ್ಟ್ರ ನಿರ್ಮಾಣಕಾರರು” (Nation … Continue reading ‘ಗೃಹಿಣಿ’ ಪದಕ್ಕೆ ಹೊಸ ಅರ್ಥ ನೀಡಿದ ಸುಪ್ರೀಂ ಕೋರ್ಟ್
Copy and paste this URL into your WordPress site to embed
Copy and paste this code into your site to embed