ʼಉಪವಾಸ ಅಂತ್ಯ, ಹೊಣೆಗಾರಿಕೆ ಆರಂಭ’ : ವಾಂಗ್‌ಚುಕ್ ಪೋಸ್ಟ್!

ನವದೆಹಲಿ : ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂಬ ಬೇಡಿಕೆಯೊಂದಿಗೆ ಕಳೆದ 26 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪರಿಸರ ಹೋರಾಟಗಾರ ಸೋನಮ್ ವಾಂಗ್‌ಚುಕ್ ತಮ್ಮ ಉಪವಾಸವನ್ನು ಅಂತ್ಯಗೊಳಿಸಿದ್ದಾರೆ. ಕೇಂದ್ರ ಸರ್ಕಾರ ಹಾಗೂ ವಿವಿಧ ರಾಜಕೀಯ ಪಕ್ಷಗಳ ಸಂಸತ್ ಸದಸ್ಯರಿಂದ ಮಹತ್ವದ ಭರವಸೆ ದೊರೆತ ನಂತರ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಉಪವಾಸ ಅಂತ್ಯಗೊಳಿಸಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವಾಂಗ್‌ಚುಕ್, “ಹಸಿವಿನ ಅಂತ್ಯ… ಹೊಣೆಗಾರಿಕೆಯ ಆರಂಭ” ಎಂದು ಬರೆದು ತಮ್ಮ … Continue reading ʼಉಪವಾಸ ಅಂತ್ಯ, ಹೊಣೆಗಾರಿಕೆ ಆರಂಭ’ : ವಾಂಗ್‌ಚುಕ್ ಪೋಸ್ಟ್!