1 ಷರತ್ತು ಒಪ್ಪಿದರೂ ಸತ್ಯಾಗ್ರಹ ಅಂತ್ಯ: ಸರ್ಕಾರಕ್ಕೆ ವಾಂಗ್ಚುಕ್ ಆಫರ್!
ಸರ್ಕಾರಕ್ಕೆ 3 ಷರತ್ತು ಮುಂದಿಟ್ಟು ‘2 ಸ್ವಾತಂತ್ರ್ಯ ಸಂಗ್ರಾಮ’ ಎಂದ ವಾಂಗ್ಚುಕ್: ಸರ್ಕಾರಕ್ಕೆ ಹೊಸ ಷರತ್ತುಗಳು – ಆಸ್ಪತ್ರೆಯಿಂದಲೇ ಕೈಬರಹದ ಸಂದೇಶ ನವದೆಹಲಿ: ಪರಿಸರ ಹೋರಾಟಗಾರ ಹಾಗೂ ಶಿಕ್ಷಣ ತಜ್ಞ ಸೋನಮ್ ವಾಂಗ್ಚುಕ್ ಅವರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಸೋಮವಾರ 23ನೇ ದಿನಕ್ಕೆ ಕಾಲಿಟ್ಟಿದ್ದು, ತಮ್ಮ ಮೂರು ಪ್ರಮುಖ ಷರತ್ತುಗಳಲ್ಲಿ ಯಾವುದಾದರೂ ಒಂದನ್ನು ಸರ್ಕಾರ ಒಪ್ಪಿಕೊಂಡರೆ ಉಪವಾಸವನ್ನು ಅಂತ್ಯಗೊಳಿಸಲು ಸಿದ್ಧವಿರುವುದಾಗಿ ಅವರು ತಿಳಿಸಿದ್ದಾರೆ. ಪ್ರಸ್ತುತ ನವದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಾಂಗ್ಚುಕ್, ತಮ್ಮ ಪತ್ನಿ ಗೀತಾಂಜಲಿ … Continue reading 1 ಷರತ್ತು ಒಪ್ಪಿದರೂ ಸತ್ಯಾಗ್ರಹ ಅಂತ್ಯ: ಸರ್ಕಾರಕ್ಕೆ ವಾಂಗ್ಚುಕ್ ಆಫರ್!
Copy and paste this URL into your WordPress site to embed
Copy and paste this code into your site to embed