ಭಾರತೀಯ ಕಲೆಗೆ ಜಾಗತಿಕ ಮನ್ನಣೆ: ಸೋಜಾ ಚಿತ್ರ ₹15.6 ಕೋಟಿಗೆ ಹರಾಜು

ಪಣಜಿ: ಭಾರತೀಯ ಆಧುನಿಕ ಚಿತ್ರಕಲೆ ಜಗತ್ತಿನ ಪ್ರವರ್ತಕ ಮತ್ತು ಗೋವಾದ ಸುಪುತ್ರ ಫ್ರಾನ್ಸಿಸ್ ನ್ಯೂಟನ್ ಸೋಜಾ ಅವರ ಅಪರೂಪದ ಕೃತಿ ಅಂತಾರಾಷ್ಟ್ರೀಯ ಕಲಾ ಮಾರುಕಟ್ಟೆಯಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಪ್ರತಿಷ್ಠಿತ ನ್ಯಾಪ್ರನ್ ಆರ್ಟ್ಸ್ ಸಂಸ್ಥೆ ಆಯೋಜಿಸಿದ್ದ ಶರತ್ಕಾಲ್ ಹರಾಜಿನಲ್ಲಿ ಸೋಜಾ ಅವರ 1965ರ ಚಿತ್ರ `ಹನುಮಾನ್ ದಿ ಮಂಕಿ ಗಾಡ್’ 15.6 ಕೋಟಿ ರೂ. ಗಳಿಗೆ ಮಾರಾಟವಾಗಿದೆ. ಈ ಅಪರೂಪದ ವರ್ಣಚಿತ್ರವನ್ನು ಸೋಜಾ ಅವರು ನಾತದ್ವಾರ ಸಂಪ್ರದಾಯದ ವರ್ಣ ಚಿತ್ರಕಾರ ಮೋಹನ್ ಶರ್ಮಾರ ಸಹಯೋಗದೊಂದಿಗೆ ರಚಿಸಿದ್ದಾರೆ. ಈ … Continue reading ಭಾರತೀಯ ಕಲೆಗೆ ಜಾಗತಿಕ ಮನ್ನಣೆ: ಸೋಜಾ ಚಿತ್ರ ₹15.6 ಕೋಟಿಗೆ ಹರಾಜು