“ಸೇವೆ ಎಂದರೆ ಶ್ರೇಷ್ಠತೆ” – ಶ್ರೀಗಳ ಸ್ಮರಣೆಯಲ್ಲಿ ಮೋದಿ ಮಾತು
ಬೆಂಗಳೂರು/ನವದೆಹಲಿ: ಪರಮಪೂಜ್ಯ ಡಾ. ಶ್ರೀ ಶಿವಕುಮಾರ ಸ್ವಾಮಿಗಳು ಅವರ ಜಯಂತಿಯ ಸಂದರ್ಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಗೌರವಪೂರ್ಣ ನಮನಗಳನ್ನು ಸಲ್ಲಿಸಿದ್ದಾರೆ. ಈ ಕುರಿತು ಅವರು ಸಾಮಾಜಿಕ ಜಾಲತಾಣದಲ್ಲಿ ಕನ್ನಡದಲ್ಲೇ ಭಾವಪೂರ್ಣ ಸಂದೇಶ ಹಂಚಿಕೊಂಡಿದ್ದು, ಶ್ರೀಗಳ ಸೇವಾ ಜೀವನವನ್ನು ಸ್ಮರಿಸಿದ್ದಾರೆ. ಪ್ರಧಾನಿ ಮೋದಿ ತಮ್ಮ ಸಂದೇಶದಲ್ಲಿ, “ಮನುಕುಲದ ಬಗೆಗಿನ ಕರುಣೆ, ನಮ್ರತೆ ಮತ್ತು ಅಚಲ ಸೇವೆಯ ಸಂಕೇತವಾಗಿ ಶ್ರೀಗಳು ಜನರ ಸ್ಮೃತಿಯಲ್ಲಿ ಸದಾ ನೆಲೆಸಿದ್ದಾರೆ. ಇತರರ ಏಳಿಗೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಅವರು, ನಿಜವಾದ ಶ್ರೇಷ್ಠತೆ … Continue reading “ಸೇವೆ ಎಂದರೆ ಶ್ರೇಷ್ಠತೆ” – ಶ್ರೀಗಳ ಸ್ಮರಣೆಯಲ್ಲಿ ಮೋದಿ ಮಾತು
Copy and paste this URL into your WordPress site to embed
Copy and paste this code into your site to embed