ಕೇರಳ ವಿಧಾನಸಭೆ: ಉಪಸಭಾಪತಿಯಾಗಿ ಶನಿಮೋಲ್ ಉಸ್ಮಾನ್ ಆಯ್ಕೆ
ಕೇರಳ ಶಾಸಕಾಂಗ ಇತಿಹಾಸದಲ್ಲಿ ಹೊಸ ಮೈಲಿಗಲ್ಲು: 66 ವರ್ಷಗಳ ಬಳಿಕ ಕಾಂಗ್ರೆಸ್‌ನ ಮಹಿಳಾ ನಾಯಕಿಗೆ ಕೇರಳ ಉಪಸಭಾಪತಿ ಸ್ಥಾನ ಕೇರಳ ವಿಧಾನಸಭೆಯ ಉಪಸಭಾಪತಿಯಾಗಿ ಕಾಂಗ್ರೆಸ್ ಶಾಸಕಿ ಶನಿಮೋಲ್ ಉಸ್ಮಾನ್ ಮಂಗಳವಾರ ಆಯ್ಕೆಯಾಗಿದ್ದು, ರಾಜ್ಯದ ಶಾಸಕಾಂಗ ಇತಿಹಾಸದಲ್ಲಿ ಮಹತ್ವದ ಅಧ್ಯಾಯವೊಂದನ್ನು ಬರೆದಿದ್ದಾರೆ. 66 ವರ್ಷಗಳ ಬಳಿಕ ಕಾಂಗ್ರೆಸ್ ಪಕ್ಷದಿಂದ ಮಹಿಳೆಯೊಬ್ಬರು ಈ ಹುದ್ದೆ ಅಲಂಕರಿಸಿರುವುದು ವಿಶೇಷವಾಗಿದ್ದು, ಕೇರಳ ವಿಧಾನಸಭೆಯ ಇತಿಹಾಸದಲ್ಲಿ ಉಪಸಭಾಪತಿ ಸ್ಥಾನ ಅಲಂಕರಿಸಿದ ನಾಲ್ಕನೇ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ವಿಧಾನಸಭೆಯಲ್ಲಿ ನಡೆದ ಔಪಚಾರಿಕ ಮತದಾನದ … Continue reading ಕೇರಳ ವಿಧಾನಸಭೆ: ಉಪಸಭಾಪತಿಯಾಗಿ ಶನಿಮೋಲ್ ಉಸ್ಮಾನ್ ಆಯ್ಕೆ
Copy and paste this URL into your WordPress site to embed
Copy and paste this code into your site to embed