SBI ಗ್ರಾಹಕರೇ ಗಮನಿಸಿ: ಈ ಸಮಯದಲ್ಲಿ Online ವ್ಯವಹಾರ ಸಾಧ್ಯವಿಲ್ಲ
Scheduled Maintenance ಹಿನ್ನೆಲೆ SBI ಸೇವೆಗಳಲ್ಲಿ ಮೇ 26ರಂದು 45 ನಿಮಿಷ ಡಿಜಿಟಲ್ ಬ್ಯಾಂಕಿಂಗ್ ತಾತ್ಕಾಲಿಕ ವ್ಯತ್ಯಯ ನವದೆಹಲಿ: ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಮಹತ್ವದ ಸೂಚನೆ ನೀಡಿದ್ದು, ನಿಗದಿತ ನಿರ್ವಹಣಾ (Scheduled Maintenance) ಚಟುವಟಿಕೆ ಹಿನ್ನೆಲೆಯಲ್ಲಿ ಹಲವು ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು ತಾತ್ಕಾಲಿಕವಾಗಿ ಲಭ್ಯವಿರುವುದಿಲ್ಲ ಎಂದು ಘೋಷಿಸಿದೆ. ಬ್ಯಾಂಕ್ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯ ಮೂಲಕ ಈ ಮಾಹಿತಿ ಪ್ರಕಟಿಸಿದೆ. SBI … Continue reading SBI ಗ್ರಾಹಕರೇ ಗಮನಿಸಿ: ಈ ಸಮಯದಲ್ಲಿ Online ವ್ಯವಹಾರ ಸಾಧ್ಯವಿಲ್ಲ
Copy and paste this URL into your WordPress site to embed
Copy and paste this code into your site to embed