5 ದಿನ ಬ್ಯಾಂಕ್ ಬಂದ್ ಸಾಧ್ಯತೆ – ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ
ಶಾಶ್ವತ ಉದ್ಯೋಗ ಹೊರಗುತ್ತಿಗೆ ವಿರೋಧಿಸಿ ಎಸ್‌ಬಿಐ ನೌಕರರ ರಾಷ್ಟ್ರವ್ಯಾಪಿ ಪ್ರತಿಭಟನೆ : ಮೇ 25-26 ರಾಷ್ಟ್ರವ್ಯಾಪಿ ಮುಷ್ಕರ ಎಚ್ಚರಿಕೆ ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ನೌಕರರು ತಮ್ಮ ಹಲವು ದೀರ್ಘಕಾಲದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮೇ 25 ಮತ್ತು 26ರಂದು ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ನೇಮಕಾತಿ ಕೊರತೆ, ಶಾಶ್ವತ ಉದ್ಯೋಗಗಳ ಹೊರಗುತ್ತಿಗೆ, ಪಿಂಚಣಿ ಸಮಸ್ಯೆಗಳು ಹಾಗೂ ಅಂತರ-ವೃತ್ತ ವರ್ಗಾವಣೆ ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಈ ಹೋರಾಟಕ್ಕೆ ಕರೆ ನೀಡಲಾಗಿದೆ. … Continue reading 5 ದಿನ ಬ್ಯಾಂಕ್ ಬಂದ್ ಸಾಧ್ಯತೆ – ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ
Copy and paste this URL into your WordPress site to embed
Copy and paste this code into your site to embed