“ಶಿರಚ್ಛೇದ ಮಾಡಿದವರಿಗೆ ₹1 ಕೋಟಿ”: ಬಿಜೆಪಿ ನಾಯಕನ ಸ್ಪಷ್ಟನೆ
AI ಮೂಲಕ ವಿಡಿಯೋ ತಿರುಚಲಾಗಿದೆ: ಸಯೋನಿ ಘೋಷ್ ವಿವಾದಕ್ಕೆ ಬಿಜೆಪಿ ನಾಯಕ ಸ್ಪಷ್ಟನೆ ಉತ್ತರ ಪ್ರದೇಶ: ಸಯೋನಿ ಘೋಷ್ ವಿರುದ್ಧ ಬೆದರಿಕೆ ಹಾಕಲಾಗಿದೆ ಎಂಬ ಆರೋಪದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಉತ್ತರ ಪ್ರದೇಶದ ಸಿಕಂದರಾಬಾದ್ ಪುರಸಭೆಯ ಬಿಜೆಪಿ ಅಧ್ಯಕ್ಷ ಪ್ರದೀಪ್ ದೀಕ್ಷಿತ್ ಅವರು ಸಯೋನಿ ಘೋಷ್ ಅವರ ಶಿರಚ್ಛೇದ ಮಾಡಿದವರಿಗೆ ₹1 ಕೋಟಿ ಬಹುಮಾನ ಘೋಷಿಸಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ. ವೈರಲ್ ವಿಡಿಯೋದಲ್ಲಿ, ಟಿಎಂಸಿ ನಾಯಕಿಯನ್ನು … Continue reading “ಶಿರಚ್ಛೇದ ಮಾಡಿದವರಿಗೆ ₹1 ಕೋಟಿ”: ಬಿಜೆಪಿ ನಾಯಕನ ಸ್ಪಷ್ಟನೆ
Copy and paste this URL into your WordPress site to embed
Copy and paste this code into your site to embed