ದಾವೂದ್ ಇಬ್ರಾಹಿಂ ಆಪ್ತ ಡ್ರಗ್ಸ್ ಮಾಫಿಯಾ ಕಿಂಗ್‌ಪಿನ್ ಸಲೀಂ ಡೋಲಾ ವಶಕ್ಕೆ
ನವದೆಹಲಿ: ಅಂತರರಾಷ್ಟ್ರೀಯ ಮಾದಕವಸ್ತು ಜಾಲದ ಪ್ರಮುಖ ವ್ಯಕ್ತಿ ಹಾಗೂ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಆಪ್ತ ಸಹಚರ ಸಲೀಂ ಡೋಲಾನನ್ನು ಇಂದು ಮುಂಜಾನೆ ಭಾರತಕ್ಕೆ ಗಡೀಪಾರು ಮಾಡಲಾಗಿದೆ. ಟರ್ಕಿಯ ಇಸ್ತಾನ್‌ಬುಲ್ ನಗರದಲ್ಲಿ ಇತ್ತೀಚೆಗೆ ಬಂಧಿಸಲ್ಪಟ್ಟಿದ್ದ ಡೋಲಾನನ್ನು ಭಾರತೀಯ ಹಾಗೂ ಅಂತರರಾಷ್ಟ್ರೀಯ ಗುಪ್ತಚರ ಸಂಸ್ಥೆಗಳ ಸಂಯುಕ್ತ ಕಾರ್ಯಾಚರಣೆಯ ಮೂಲಕ ಭಾರತಕ್ಕೆ ತರಲಾಗಿದೆ. ಈ ಕಾರ್ಯಾಚರಣೆ ಅತ್ಯಂತ ರಹಸ್ಯವಾಗಿ ನಡೆಯಿದ್ದು, ವಿಶೇಷ ವಿಮಾನದ ಮೂಲಕ ಡೋಲಾ ನವದೆಹಲಿ ತಾಂತ್ರಿಕ ವಿಮಾನ ನಿಲ್ದಾಣಕ್ಕೆ ಭಾರೀ ಭದ್ರತೆಯಲ್ಲಿ ಬಂದಿಳಿದನು. ಡೋಲಾ ಯಾರು? ಏನು … Continue reading ದಾವೂದ್ ಇಬ್ರಾಹಿಂ ಆಪ್ತ ಡ್ರಗ್ಸ್ ಮಾಫಿಯಾ ಕಿಂಗ್‌ಪಿನ್ ಸಲೀಂ ಡೋಲಾ ವಶಕ್ಕೆ
Copy and paste this URL into your WordPress site to embed
Copy and paste this code into your site to embed