AI Summit: 8 ವರ್ಷದ ರಣವೀರ್ ಸಚ್‌ದೇವ ಸ್ಪೂರ್ತಿದಾಯಕ ಭಾಷಣ

AI ವೇದಿಕೆಯಲ್ಲಿ ಬಾಲ ಪ್ರತಿಭೆಯ ಸಂದೇಶ : ‘Consumers ಅಲ್ಲ, Builders ಆಗಿ’ ನವದೆಹಲಿ: ನವದೆಹಲಿಯ ಭಾರತ ಮಂಟಪದಲ್ಲಿ ನಡೆಯುತ್ತಿರುವ India AI Impact Summit 2026ನ ನಾಲ್ಕನೇ ದಿನದಂದು 8 ವರ್ಷದ ಬಾಲ ಪ್ರತಿಭೆ ರಣವೀರ್ ಸಚ್‌ದೇವ ತಮ್ಮ ಸ್ಪೂರ್ತಿದಾಯಕ ಭಾಷಣದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. 2017ರಲ್ಲಿ ಜನಿಸಿದ ರಣವೀರ್, ಅಲ್ಪವಯಸ್ಸಿನಲ್ಲೇ ಟೆಕ್ನಾಲಜಿಸ್ಟ್ ಮತ್ತು ಜಾಗತಿಕ ಲೇಖಕರಾಗಿ ಗುರುತಿಸಿಕೊಂಡಿದ್ದಾರೆ. ಶೃಂಗಸಭೆಯಲ್ಲಿ ಮಾತನಾಡಿದ ಅವರು, ಭಾರತದ ಪ್ರಾಚೀನ ತತ್ವಶಾಸ್ತ್ರಗಳನ್ನು ಆಧುನಿಕ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದೊಂದಿಗೆ … Continue reading AI Summit: 8 ವರ್ಷದ ರಣವೀರ್ ಸಚ್‌ದೇವ ಸ್ಪೂರ್ತಿದಾಯಕ ಭಾಷಣ