ರಾಷ್ಟ್ರಪತಿ ಭವನದಲ್ಲಿ ಲುಟ್ಯೆನ್ಸ್ ಪ್ರತಿಮೆ ಬದಲು ರಾಜಾಜಿ ಪ್ರತಿಮೆ

‘ಗುಲಾಮಗಿರಿಯ ಸಂಕೇತಗಳಿಂದ ಮುಕ್ತಿ’: ರಾಷ್ಟ್ರಪತಿ ಭವನದಲ್ಲಿ ರಾಜಾಜಿ ಪ್ರತಿಮೆ ಅನಾವರಣ ನವದೆಹಲಿ: ರಾಷ್ಟ್ರಪತಿ ಭವನದ ಕೇಂದ್ರೀಯ ಪ್ರಾಂಗಣದಲ್ಲಿ ಸ್ಥಾಪಿತವಾಗಿದ್ದ ಬ್ರಿಟಿಷ್ ವಾಸ್ತುಶಿಲ್ಪಿ ಎಡ್ವಿನ್ ಲುಟ್ಯೆನ್ಸ್ ಅವರ ಪ್ರತಿಮೆಯ ಬದಲಿಗೆ ರಾಷ್ಟ್ರಪತಿ ಭವನದಲ್ಲಿ ಸ್ವತಂತ್ರ ಭಾರತದ ಮೊದಲ ಮತ್ತು ಏಕೈಕ ಭಾರತೀಯ ಗವರ್ನರ್ ಜನರಲ್ ಚಕ್ರವರ್ತಿ ರಾಜಗೋಪಾಲಾಚಾರಿ ಜಿ ಅವರ ಪ್ರತಿಮೆ ಇಂದು ಅನಾವರಣಗೊಂಡಿತು. ಈ ಮುಂಚೆ ಭಾನುವಾರ (ಫೆ. 22) ರಂದು ಪ್ರಧಾನಿ ತಮ್ಮ ಜನಪ್ರಿಯ ರೇಡಿಯೋ ಕಾರ್ಯಕ್ರಮ Mann Ki Baatನಲ್ಲಿ ಈ ವಿಷಯ ಪ್ರಕಟಿಸಿದ್ದರು. … Continue reading ರಾಷ್ಟ್ರಪತಿ ಭವನದಲ್ಲಿ ಲುಟ್ಯೆನ್ಸ್ ಪ್ರತಿಮೆ ಬದಲು ರಾಜಾಜಿ ಪ್ರತಿಮೆ