ಇಂಧನ ಬೆಲೆ ಏರಿಕೆ: ‘ಜನರ ಜೇಬು ಲೂಟಿ’- ಕೇಂದ್ರದ ವಿರುದ್ಧ ರಾಹುಲ್ ವಾಗ್ದಾಳಿ

ಪೆಟ್ರೋಲ್-ಡೀಸೆಲ್ ದರ ಏರಿಕೆ ರಾಜಕೀಯ ಕಾದಾಟಕ್ಕೆ ಕಾರಣ: ಚುನಾವಣೆಯ ಬಳಿಕ ಇಂಧನ ದರ ಹೆಚ್ಚಳ ಆರಂಭ – ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಮುಂದುವರಿಯಲಿದೆ – ರಾಹುಲ್ ಗಾಂಧಿ ಆರೋಪ ನವದೆಹಲಿ: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಹತ್ತು ದಿನಗಳ ಅವಧಿಯಲ್ಲಿ ನಾಲ್ಕನೇ ಬಾರಿ ಏರಿಕೆಯಾಗಿರುವ ಹಿನ್ನೆಲೆ, ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು “ಹಣದುಬ್ಬರ ಮನುಷ್ಯ … Continue reading ಇಂಧನ ಬೆಲೆ ಏರಿಕೆ: ‘ಜನರ ಜೇಬು ಲೂಟಿ’- ಕೇಂದ್ರದ ವಿರುದ್ಧ ರಾಹುಲ್ ವಾಗ್ದಾಳಿ