UPI – MDR ಶುಲ್ಕಕ್ಕೆ ರಾಹುಲ್ ಗಾಂಧಿ ವಿರೋಧ; ‘ಮೋದಿ ಸರ್ಕಾರ ನಿರ್ಧಾರ ಹಿಂಪಡೆಯಲಿ’
UPI MDR ಶುಲ್ಕದ ವಿರುದ್ಧ ರಾಹುಲ್ ಗಾಂಧಿ; ಅಮೆರಿಕ ಒತ್ತಡಕ್ಕೆ ಸರ್ಕಾರ ಮಣಿದಿದೆ ಎಂದು ಆರೋಪ – ರಾಹುಲ್ ಗಾಂಧಿ ಆರೋಪಕ್ಕೆ ಸರ್ಕಾರದ ಸ್ಪಷ್ಟನೆ ಏನು? ನವದೆಹಲಿ: ₹2,000ಕ್ಕಿಂತ ಹೆಚ್ಚಿನ ವ್ಯಾಪಾರಿ UPI ವಹಿವಾಟುಗಳಿಗೆ ಅಕ್ಟೋಬರ್ 15ರಿಂದ ಅನ್ವಯವಾಗಲಿರುವ ಹೊಸ Merchant Discount Rate (MDR) ವ್ಯವಸ್ಥೆ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಹೊಸ ಶುಲ್ಕ ವ್ಯವಸ್ಥೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದು, ಕೇಂದ್ರ ಸರ್ಕಾರ ಅಮೆರಿಕದ ಒತ್ತಡಕ್ಕೆ ಮಣಿದಿದೆ ಎಂದು … Continue reading UPI – MDR ಶುಲ್ಕಕ್ಕೆ ರಾಹುಲ್ ಗಾಂಧಿ ವಿರೋಧ; ‘ಮೋದಿ ಸರ್ಕಾರ ನಿರ್ಧಾರ ಹಿಂಪಡೆಯಲಿ’
Copy and paste this URL into your WordPress site to embed
Copy and paste this code into your site to embed