ರಾಹುಲ್ ‘ಪದಬಳಕೆ’ಗೆ ಆಡಳಿತ ಪಕ್ಷ ಆಕ್ಷೇಪ : ಕಲಾಪ ಮುಂದೂಡಿಕೆ
ಪ್ರಶ್ನೆ ಪತ್ರಿಕೆ ಸೋರಿಕೆ ಮಸೂದೆ ಚರ್ಚೆ ವೇಳೆ ಗದ್ದಲ: ‘ಮೂರ್ಖರು’, ‘ಅಂಧಭಕ್ತರು’ ಹೇಳಿಕೆ: ಲೋಕಸಭೆಯಲ್ಲಿ ರಾಹುಲ್ ಗಾಂಧಿ ಮಾತಿಗೆ ಭಾರಿ ಕೋಲಾಹಲ ನವದೆಹಲಿ: ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ಮಸೂದೆ ಕುರಿತ ಚರ್ಚೆಯ ವೇಳೆ ಲೋಕಸಭೆಯಲ್ಲಿ ಬುಧವಾರ ಭಾರಿ ಗದ್ದಲ ಉಂಟಾಯಿತು. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ವಿದ್ಯಾರ್ಥಿಗಳ ಸಮಸ್ಯೆ ಕುರಿತು ಮಾತನಾಡುವ ಸಂದರ್ಭದಲ್ಲಿ ಬಳಸಿದ ಕೆಲವು ಪದಗಳಿಗೆ ಆಡಳಿತ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ … Continue reading ರಾಹುಲ್ ‘ಪದಬಳಕೆ’ಗೆ ಆಡಳಿತ ಪಕ್ಷ ಆಕ್ಷೇಪ : ಕಲಾಪ ಮುಂದೂಡಿಕೆ
Copy and paste this URL into your WordPress site to embed
Copy and paste this code into your site to embed