ಪ್ರತಿಪಕ್ಷ ನಾಯಕನಾಗಿ ಎರಡು ವರ್ಷ ಪೂರೈಸಿದ ರಾಹುಲ್ ಗಾಂಧಿ

730 ದಿನಗಳ ಪ್ರತಿಪಕ್ಷ ನಾಯಕತ್ವ; ದೇಶಾದ್ಯಂತ ಜನಸಂಪರ್ಕ ಹೆಚ್ಚಿಸಿದ ರಾಹುಲ್ ಗಾಂಧಿ – ಎರಡು ವರ್ಷಗಳಲ್ಲಿ 42 ಭಾಷಣ, 25 ರಾಜ್ಯಗಳ ಪ್ರವಾಸ 297 ಕ್ಷೇತ್ರ ಭೇಟಿ ನವದೆಹಲಿ: ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ರಾಹುಲ್ ಗಾಂಧಿ ಅವರು ತಮ್ಮ ಅಧಿಕಾರಾವಧಿಯ ಎರಡು ವರ್ಷಗಳನ್ನು ಅಥವಾ 730 ದಿನಗಳನ್ನು ಪೂರ್ಣಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ಸಂಸದೀಯ ಚಟುವಟಿಕೆಗಳು, ದೇಶಾದ್ಯಂತ ನಡೆಸಿದ ಪ್ರವಾಸಗಳು ಹಾಗೂ ಸಾರ್ವಜನಿಕ ಕಾರ್ಯಕ್ರಮಗಳ ವಿವರಗಳು ಗಮನ ಸೆಳೆಯುತ್ತಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು … Continue reading ಪ್ರತಿಪಕ್ಷ ನಾಯಕನಾಗಿ ಎರಡು ವರ್ಷ ಪೂರೈಸಿದ ರಾಹುಲ್ ಗಾಂಧಿ