ಕರ್ನಾಟಕದ ಮತ್ತೊಂದು ಕ್ಷೇತ್ರದ ಮತ ಕಳ್ಳತನ: ರಾಹುಲ್‌ ಕೊಟ್ಟ ವಿವರಗಳು

ನವದೆಹಲಿ: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಮತ್ತೊಮ್ಮೆ ಬಿಜೆಪಿ ಹಾಗೂ ಚುನಾವಣಾ ಆಯೋಗದ ವಿರುದ್ಧ ತೀವ್ರ ಟೀಕೆ ನಡೆಸಿದ್ದಾರೆ. ಅವರು “ಭಾರತದ ಪ್ರಜಾಪ್ರಭುತ್ವವನ್ನು ಗಂಭೀರ ಅಪಾಯ ಎದುರಿಸುತ್ತಿದೆ. ಈ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗವೂ ತಟಸ್ಥವಾಗಿ ವರ್ತಿಸುತ್ತಿಲ್ಲ” ಎಂದು ಆರೋಪಿಸಿದ್ದಾರೆ. ಹೊಸದಿಲ್ಲಿಯಲ್ಲಿ ಅವರು ನಡೆಸಿದ ಹೈಡ್ರೋಜನ್ ಬಾಂಬ್ ಪತ್ರಿಕಾಗೋಷ್ಠಿಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ರಾಹುಲ್ ಗಾಂಧಿ, ಕರ್ನಾಟಕದ ಮತಗಳ್ಳತನದ ಬಗ್ಗೆ ವಿಶಿಷ್ಟವಾಗಿ ಉಲ್ಲೇಖಿಸಿದರು. “ಆಳಂದ ಕ್ಷೇತ್ರದಲ್ಲಿ ಒಟ್ಟು 6,018 ಮತಗಳನ್ನು ಕದ್ದಿದ್ದಾರೆ. ಇದು ಕೇವಲ ಒಂದು … Continue reading ಕರ್ನಾಟಕದ ಮತ್ತೊಂದು ಕ್ಷೇತ್ರದ ಮತ ಕಳ್ಳತನ: ರಾಹುಲ್‌ ಕೊಟ್ಟ ವಿವರಗಳು