ರಾಘವ ರಾಜಕೀಯ ಪ್ರವೇಶದ U-ಟರ್ನ್: ಲಾರೆನ್ಸ್ ಆಘಾತಕಾರಿ ನಿರ್ಧಾರ

ತಿರುಚ್ಚಿ ಪೂರ್ವ ಉಪಚುನಾವಣೆ: ಸ್ಪರ್ಧೆ ವದಂತಿಗೆ ವಿಡಿಯೊ ಮೂಲಕ ಸ್ಪಷ್ಟನೆ – ಕುಟುಂಬ, ಟ್ರಸ್ಟ್ ಮಕ್ಕಳ ನೋವು ಕಂಡು ಭಾವುಕರಾದ ರಾಘವ ಲಾರೆನ್ಸ್ ಚೆನ್ನೈ : ನಟ ಹಾಗೂ ನಿರ್ದೇಶಕ ರಾಘವ ಲಾರೆನ್ಸ್ ಅವರು ತಿರುಚ್ಚಿ ಪೂರ್ವ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಈ ಕುರಿತು ಮಂಗಳವಾರ ಅಧಿಕೃತ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿರುವ ಅವರು, ತಾವು ತಿರುಚ್ಚಿ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇತ್ತೀಚಿನ … Continue reading ರಾಘವ ರಾಜಕೀಯ ಪ್ರವೇಶದ U-ಟರ್ನ್: ಲಾರೆನ್ಸ್ ಆಘಾತಕಾರಿ ನಿರ್ಧಾರ