ರೀಚಾರ್ಜ್ ‘ವಂಚನೆ’: ಟೆಲಿಕಾಂ ಕಂಪನಿಗಳ ವಿರುದ್ಧ ಚಡ್ಡಾ ವಾಗ್ದಾಳಿ
ಮೊಬೈಲ್ ರೀಚಾರ್ಜ್ ವ್ಯವಸ್ಥೆ ಬದಲಿಸಬೇಕು: ಸಂಸತ್ತಿನಲ್ಲಿ ರಾಘವ್ ಚಡ್ಡಾ ಆಗ್ರಹ ನವ ದೆಹಲಿ: ಪ್ರಿಪೇಯ್ಡ್ ಮೊಬೈಲ್ ರೀಚಾರ್ಜ್ ವ್ಯವಸ್ಥೆ ಗ್ರಾಹಕರ ಮೇಲೆ ಅನ್ಯಾಯದ ಹೊರೆಯನ್ನು ಹಾಕುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ಸಂಸತ್ತಿನಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಟೆಲಿಕಾಂ ಕಂಪನಿಗಳು ಅನುಸರಿಸುತ್ತಿರುವ 28 ದಿನಗಳ ರೀಚಾರ್ಜ್ ಚಕ್ರವನ್ನು ಟೀಕಿಸಿ, ಇದನ್ನು “ಪ್ರಿಪೇಯ್ಡ್ ಗ್ರಾಹಕರ ಮೇಲೆ ನಡೆಯುತ್ತಿರುವ ಲೂಟಿ” ಎಂದು ಹೇಳಿದರು. ಇನ್‌ಕಮಿಂಗ್ ಕರೆಗಳ (Incoming Calls) ನಿರ್ಬಂಧ ಪ್ರಶ್ನೆ: … Continue reading ರೀಚಾರ್ಜ್ ‘ವಂಚನೆ’: ಟೆಲಿಕಾಂ ಕಂಪನಿಗಳ ವಿರುದ್ಧ ಚಡ್ಡಾ ವಾಗ್ದಾಳಿ
Copy and paste this URL into your WordPress site to embed
Copy and paste this code into your site to embed