7 ಮಾಜಿ AAP ಸಂಸದರ ಸದಸ್ಯತ್ವ ರದ್ದತಿಗೆ CM ಭಗವಂತ್ ಒತ್ತಾಯ
AAP ಸಂಸದರು BJP ಸೇರ್ಪಡೆ: ‘ವಿಲೀನ ಅಸಂವಿಧಾನಿಕ’ – ಸದಸ್ಯತ್ವ ರದ್ದುಪಡಿಸಲು ಮಾನ್ ಒತ್ತಾಯ ನವದೆಹಲಿ: ಪಂಜಾಬ್ ರಾಜಕೀಯದಲ್ಲಿ ಹೊಸ ತಿರುವು ಮೂಡಿಸಿರುವ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿ ಭಗವಂತ್‌ಮಾನ್ ಅವರು ಮಂಗಳವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಮಹತ್ವದ ಮನವಿ ಸಲ್ಲಿಸಿದ್ದಾರೆ. ಇತ್ತೀಚೆಗೆ ಆಮ್ ಆದ್ಮಿ ಪಕ್ಷದಿಂದ (AAP) ತೊರೆದು ಬಿಜೆಪಿ ಸೇರಿರುವ ಏಳು ರಾಜ್ಯಸಭಾ ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಅವರು ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿ ಮಾನ್ ಅವರು ಈ ವಿಲೀನವನ್ನು “ಅಸಂವಿಧಾನಿಕ” ಎಂದು ವರ್ಣಿಸಿದ್ದು, ಇದು … Continue reading 7 ಮಾಜಿ AAP ಸಂಸದರ ಸದಸ್ಯತ್ವ ರದ್ದತಿಗೆ CM ಭಗವಂತ್ ಒತ್ತಾಯ
Copy and paste this URL into your WordPress site to embed
Copy and paste this code into your site to embed