ರೋಬೋ ‘ನೀಲಾ’ ಸ್ವಾಗತ: ಮತದಾನ ಪ್ರಮಾಣ ದಾಖಲೆ ಮಟ್ಟಕ್ಕೆ

ಪುದುಚೇರಿ : ಪುದುಚೇರಿ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ತಾಂತ್ರಿಕ ಆವಿಷ್ಕಾರವೇ ವಿಶೇಷ ಆಕರ್ಷಣೆಯಾಗಿದ್ದು, ಮತಗಟ್ಟೆಗಳಲ್ಲಿ ‘ನೀಲಾ’ ಎಂಬ ಹ್ಯೂಮನಾಯ್ಡ್ ರೋಬೋಟ್ ಮತದಾರರನ್ನು ಸ್ವಾಗತಿಸಿದ ಘಟನೆ ಗಮನ ಸೆಳೆದಿದೆ. ಮತದಾನದ ದಿನದಂದು ಹಬ್ಬದ ವಾತಾವರಣ ನಿರ್ಮಿಸಲು ಮತ್ತು ವಿಶೇಷವಾಗಿ ಯುವ ಮತದಾರರನ್ನು ಆಕರ್ಷಿಸಲು ಈ ಹೊಸ ಪ್ರಯೋಗ ಕೈಗೊಳ್ಳಲಾಗಿದೆ. ನೀಲಾ (Neela Robo) ಎಂಬ ಈ ರೋಬೋಟ್ ಅನ್ನು ‘ಮಿರರ್ ರೋಬೋ’ ಸಂಸ್ಥೆ ಅಭಿವೃದ್ಧಿಪಡಿಸಿದ್ದು, ಸಾಂಪ್ರದಾಯಿಕ ಸೀರೆ ಧರಿಸಿ ಮತಗಟ್ಟೆಗೆ ಆಗಮಿಸಿದ ಮತದಾರರಿಗೆ ಹೂವುಗಳು ಮತ್ತು ಸಿಹಿತಿಂಡಿಗಳನ್ನು … Continue reading ರೋಬೋ ‘ನೀಲಾ’ ಸ್ವಾಗತ: ಮತದಾನ ಪ್ರಮಾಣ ದಾಖಲೆ ಮಟ್ಟಕ್ಕೆ