ಬ್ಯಾಲೆಟ್ ಪೇಪರ್‌ನಲ್ಲೂ ಕಾಂಗ್ರೆಸ್‌ಗೆ ‘ಖಾಲಿ ಡಬ್ಬ’! ನಗೆಪಾಟಲಿಗೀಡಾದ ‘ಕೈ’ಗೆ ಎಮೋಜಿ ಹಾಕಿ ತಿವಿದ ಪ್ರಧಾನಿ ಮೋದಿ!

ಇವಿಎಂ (EVM) ಮೇಲೆ ಗೂಬೆ ಕೂರಿಸಿ ಬ್ಯಾಲೆಟ್ ಪೇಪರ್ ಮತದಾನಕ್ಕೆ ನಿರಂತರವಾಗಿ ಪಟ್ಟುಹಿಡಿಯುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ನಾಲ್ಕು ರಾಜ್ಯಗಳ ವಿಧಾನ ಪರಿಷತ್ (MLC) ಉಪಚುನಾವಣೆಯಲ್ಲಿ ಚೇತರಿಸಿಕೊಳ್ಳಲಾಗದ ಮುಖಭಂಗವಾಗಿದೆ. ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ ಮತ್ತು ಕಾಂಗ್ರೆಸ್ ಆಡಳಿತವಿರುವ ಕರ್ನಾಟಕವೂ ಸೇರಿದಂತೆ ಒಟ್ಟು 28 ಪರಿಷತ್ ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಒಂದೇ ಒಂದು ಸ್ಥಾನವನ್ನೂ ಗೆಲ್ಲಲಾಗದೆ ಸಂಪೂರ್ಣವಾಗಿ ಶೂನ್ಯ ಸುತ್ತಿ ‘ಖಾತಾ ನಷ್ಟ’ ಅನುಭವಿಸಿದೆ. ಈ ಹೀನಾಯ ಫಲಿತಾಂಶವನ್ನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ … Continue reading ಬ್ಯಾಲೆಟ್ ಪೇಪರ್‌ನಲ್ಲೂ ಕಾಂಗ್ರೆಸ್‌ಗೆ ‘ಖಾಲಿ ಡಬ್ಬ’! ನಗೆಪಾಟಲಿಗೀಡಾದ ‘ಕೈ’ಗೆ ಎಮೋಜಿ ಹಾಕಿ ತಿವಿದ ಪ್ರಧಾನಿ ಮೋದಿ!