ಬಾಹ್ಯಾಕಾಶ ಸಾಧನೆ ಬೆನ್ನಲ್ಲೇ 56ರ ‘ಯುವಕ’ನಿಗೆ ಮೋದಿ ಟಾಂಗ್!

ಮಳೆಗಾಲದ ಅಧಿವೇಶನ ಆರಂಭ – ಬಾಹ್ಯಾಕಾಶ ಸಾಧನೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ – ’28 ವರ್ಷದ ಯುವಕರ ಸಾಧನೆ ಬಗ್ಗೆ ಮಾತನಾಡುತ್ತಿದ್ದೇನೆ, 56 ವರ್ಷದ ಯುವಕನ ಬಗ್ಗೆ ಅಲ್ಲ’ – ರಾಹುಲ್‌ಗೆ ಪರೋಕ್ಷ ಟೀಕೆ ನವದೆಹಲಿ: ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಬಾಹ್ಯಾಕಾಶ ಕ್ಷೇತ್ರದ ಬೆಳವಣಿಗೆ, ಯುವ ಸ್ಟಾರ್ಟ್‌ಅಪ್‌ಗಳ ಸಾಧನೆ ಹಾಗೂ ಅಧಿವೇಶನದ ಮಹತ್ವವನ್ನು ಪ್ರಸ್ತಾಪಿಸಿದರು. ಇದೇ ವೇಳೆ, ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ … Continue reading ಬಾಹ್ಯಾಕಾಶ ಸಾಧನೆ ಬೆನ್ನಲ್ಲೇ 56ರ ‘ಯುವಕ’ನಿಗೆ ಮೋದಿ ಟಾಂಗ್!