12 ವರ್ಷದಲ್ಲಿ 3ನೇ ಸಲ ಮಣಿದ ಪಿಎಂ ಮೋದಿ ನೇತೃತ್ವದ ಸರ್ಕಾರ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಕಳೆದ 12 ವರ್ಷಗಳ ಆಡಳಿತಾವಧಿಯಲ್ಲಿ ಸಮೂಹದ ಒತ್ತಡಕ್ಕೆ ಮಣಿದು ಹಿನ್ನಡೆ ಅನುಭವಿಸಿದ 3 ಪ್ರಮುಖ ಪ್ರಕರಣಗಳು ಇಂತಿವೆ. 1 ಸಿಎಎ-ಎನ್‌ಆರ್‌ಸಿ: ರಾಷ್ಟ್ರೀಯ ನಾಗರಿಕರ ನೊಂದಣಿ (ಎನ್‌ಆರ್‌ಸಿ)’ ಯೋಜನೆ ಅಡಿ ಸಿದ್ಧವಾಗಿದ್ದಪೌರತ್ವ ತಿದ್ದುಪಡಿ ಕಾಯ್ದೆ’ (ಸಿಎಎ) ವಿರುದ್ಧ 2019-20ರಲ್ಲಿ ಎದ್ದ ಕೂಗಿಗೆ ಇಡೀ ಯೋಜನೆ ಶೀಥಿಲಗೃಹ ಸೇರಬೇಕಾಯಿತು. ಗೃಹ ಸಚಿವ ಅಮಿತ್ ಶಾ ಪದೇಪದೇ ರಾಷ್ಟ್ರೀಯ ಮಟ್ಟದಲ್ಲಿ ಜಾರಿಯಾಗಲಿದೆ’ ಎಂದಿದ್ದಲ್ಲದೆ ಅವರು ಬಳಸಿದ್ದಕಾಲಾನುಕ್ರಮ’ ಎಂಬ ವ್ಯಾಖ್ಯಾನವೇ ಜನರ ಆತಂಕಗಳಿಗೆ … Continue reading 12 ವರ್ಷದಲ್ಲಿ 3ನೇ ಸಲ ಮಣಿದ ಪಿಎಂ ಮೋದಿ ನೇತೃತ್ವದ ಸರ್ಕಾರ
Copy and paste this URL into your WordPress site to embed
Copy and paste this code into your site to embed