ಪೆಟ್ರೋಲ್-ಡೀಸೆಲ್ ಸುಂಕದಲ್ಲಿ ಭಾರೀ ಕಡಿತ: ಕೇಂದ್ರದ ಮಹತ್ವದ ಘೋಷಣೆ

ನವದೆಹಲಿ: ಜಾಗತಿಕ ಇಂಧನ ಬಿಕ್ಕಟ್ಟಿನ ನಡುವೆ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕದಲ್ಲಿ ಮಹತ್ವದ ಕಡಿತ ಘೋಷಿಸಿದೆ. ಪೆಟ್ರೋಲ್ ಮೇಲೆ ವಿಧಿಸಲಾಗುತ್ತಿದ್ದ ಸುಂಕವನ್ನು ಲೀಟರ್‌ಗೆ ₹13ರಿಂದ ₹3ಕ್ಕೆ ಇಳಿಸಲಾಗಿದ್ದು, ಡೀಸೆಲ್ ಮೇಲಿನ ₹10 ಸುಂಕವನ್ನು ಸಂಪೂರ್ಣವಾಗಿ ಶೂನ್ಯಕ್ಕೆ ತಗ್ಗಿಸಲಾಗಿದೆ. ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ, ವಿಶೇಷವಾಗಿ ಹಾರ್ಮುಜ್ ಜಲಸಂಧಿ (Hormuz Strait) ಪ್ರದೇಶದಲ್ಲಿ ಉಂಟಾದ ದಿಗ್ಬಂಧನದಿಂದ ಜಾಗತಿಕ ಕಚ್ಚಾ ತೈಲ ಬೆಲೆಗಳು ಭಾರೀ ಏರಿಕೆಯಾಗಿವೆ. ಇರಾನ್‌ ವಿರುದ್ಧ ಅಮೇರಿಕ ಮತ್ತು ಇಸ್ರೇಲ್‌ ನಡುವಿನ … Continue reading ಪೆಟ್ರೋಲ್-ಡೀಸೆಲ್ ಸುಂಕದಲ್ಲಿ ಭಾರೀ ಕಡಿತ: ಕೇಂದ್ರದ ಮಹತ್ವದ ಘೋಷಣೆ