ಅರುಣಾಚಲ CM ಪೆಮಾ ಖಂಡು ಕುಟುಂಬದ ವಿರುದ್ಧ CBI ತನಿಖೆಗೆ ಸುಪ್ರೀಂ ಆದೇಶ
ಅರುಣಾಚಲ ಸಿಎಂ ಪೆಮಾ ಖಂಡು ಕುಟುಂಬಕ್ಕೆ ₹1270 ಕೋಟಿ ಟೆಂಡರ್?: ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ ನವದೆಹಲಿ: ಸುಪ್ರೀಂ ಕೋರ್ಟ್ ಮಹತ್ವದ ಆದೇಶವೊಂದರಲ್ಲಿ, ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಅವರ ಕುಟುಂಬಕ್ಕೆ ಸಂಬಂಧಿಸಿದ ಕಂಪನಿಗಳಿಗೆ ನೀಡಲಾದ ಸರ್ಕಾರಿ ಟೆಂಡರ್‌ಗಳ ಕುರಿತು ಪ್ರಾಥಮಿಕ ತನಿಖೆ ಆರಂಭಿಸಲು ಸಿಬಿಐಗೆ ಸೂಚಿಸಿದೆ.ನ್ಯಾಯಮೂರ್ತಿ ವಿಕ್ರಮ್ ನಾಥ್ ನೇತೃತ್ವದ ಪೀಠವು, ಎರಡು ವಾರಗಳೊಳಗೆ ಪ್ರಾಥಮಿಕ ತನಿಖೆ ಆರಂಭಿಸಬೇಕೆಂದು ಹೇಳಿದ್ದು, 16 ವಾರಗಳಲ್ಲಿ ಸ್ಥಿತಿ ವರದಿಯನ್ನು ಸಲ್ಲಿಸುವಂತೆ ನಿರ್ದೇಶಿಸಿದೆ. ತನಿಖೆಯ ವ್ಯಾಪ್ತಿ : … Continue reading ಅರುಣಾಚಲ CM ಪೆಮಾ ಖಂಡು ಕುಟುಂಬದ ವಿರುದ್ಧ CBI ತನಿಖೆಗೆ ಸುಪ್ರೀಂ ಆದೇಶ
Copy and paste this URL into your WordPress site to embed
Copy and paste this code into your site to embed