ರೈಲು ಹಳಿಯಲ್ಲಿ ಸ್ಫೋಟ ಶಂಕೆ – ಶವ ಪತ್ತೆ, ತನಿಖೆ ತೀವ್ರ
ಪಟಿಯಾಲ (ಪಂಜಾಬ್) : ಪಟಿಯಾಲ ಜಿಲ್ಲೆಯ ಶಂಭು–ಅಂಬಾಲ ರೈಲು ಹಳಿಯಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಸ್ಫೋಟ ಘಟನೆ ಆತಂಕಕ್ಕೆ ಕಾರಣವಾಗಿದೆ. ಕಡಿಮೆ ತೀವ್ರತೆಯ ಸ್ಫೋಟದಿಂದ ರೈಲು ಹಳಿ ಹಾನಿಗೊಳಗಾಗಿದ್ದು, ಅದೆ ಸ್ಥಳದ ಸಮೀಪದಲ್ಲೇ ಛಿದ್ರಗೊಂಡ ಸ್ಥಿತಿಯಲ್ಲಿದ್ದ ವ್ಯಕ್ತಿಯ ಶವ ಪತ್ತೆಯಾಗಿದೆ. ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ರಾತ್ರಿ ಸುಮಾರು 10 ಗಂಟೆ ವೇಳೆಗೆ ಸರಕು ರೈಲುಗಳಿಗೆ ಮೀಸಲಾಗಿರುವ ಹಳಿಯಲ್ಲಿ ಈ ಸ್ಫೋಟ ಸಂಭವಿಸಿದೆ. ಸ್ಫೋಟದ ಪರಿಣಾಮ ದೊಡ್ಡ ಮಟ್ಟದ ಹಾನಿ ಅಥವಾ ಇತರ ಗಾಯಗಳಾಗಿಲ್ಲವಾದರೂ, ಘಟನೆಯ ಸ್ವಭಾವದ … Continue reading ರೈಲು ಹಳಿಯಲ್ಲಿ ಸ್ಫೋಟ ಶಂಕೆ – ಶವ ಪತ್ತೆ, ತನಿಖೆ ತೀವ್ರ
Copy and paste this URL into your WordPress site to embed
Copy and paste this code into your site to embed